ನೌಕರರ ಮನವೊಲಿಕೆಗೆ ತುರ್ತು ಸಭೆ ನಡೆಸಿದ ಸಿಎಂ ಬೊಮ್ಮಾಯಿ

  • Zee Media Bureau
  • Mar 1, 2023, 04:49 PM IST

ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ನೌಕರರ ಮುಷ್ಕರ. ನೌಕರರೊಂದಿಗೆ ಸಂಧಾನ ಸಭೆ ನಡೆಸಿದ ಬೊಮ್ಮಾಯಿ. ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ತಡರಾತ್ರಿ ತುರ್ತು ಸಭೆ. ಸಚಿವರಾದ ಅಶೋಕ್, ಸುಧಾಕರ್, ಆರಗ, ಶ್ರೀರಾಮುಲು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಭಾಗಿ.

Trending News