ಜಿಲ್ಲೆ ಕನಸು ರಾಘವೇಂದ್ರ ನನಸು ಮಾಡಿದ್ದಾರೆ

  • Zee Media Bureau
  • Feb 19, 2023, 02:54 AM IST

ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗುವಲ್ಲಿ ಸಂಸದ ರಾಘವೇಂದ್ರ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ವಿಮಾನ ನಿಲ್ದಾಣದ ಭೂಮಿ‌ ಖರೀದಿಯಿಂದ ಹಿಡಿದು ಉದ್ಘಾಟನೆವರೆಗೆ ಸಾಕಷ್ಟು ಶ್ರಮ ವಹಿಸಿದ್ದಾರೆ. ವಿಮಾನ ನಿಲ್ದಾಣ ಉದ್ಘಾಟನೆಯಲ್ಲಿ ಬಿಎಸ್‌ವೈ ಹಾಗೂ ಬಿ.ವೈ.ರಾಘವೇಂದ್ರ ಹೆಸರು ಇತಿಹಾಸ ಸೇರುತ್ತೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.. 739 ಕೋಟಿ ವೆಚ್ಚದ ಕಾಮಗಾರಿಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ ಎಂದು ಈಶ್ವರಪ್ಪ ಮಾಹಿತಿ ನೀಡಿದ್ದಾರೆ.

Trending News