ತೆರಿಗೆ ಭದ್ರತಾ ಶುಲ್ಕ‌ದ ನಕಲಿ ದಾಖಲೆ ಸೃಷ್ಟಿ..!

  • Zee Media Bureau
  • Feb 8, 2023, 04:57 PM IST

 ತೆರಿಗೆ ಭದ್ರತಾ ಶುಲ್ಕ‌ದ ಖೊಟ್ಟಿ ದಾಖಲೆ ಸೃಷ್ಟಿದ ಖದೀಮನೊಬ್ಬ 1.19 ಕೋಟಿ ರೂಪಾಯಿ ಪಂಗನಾಮ ಹಾಕಿ ಎಸ್ಕೇಪ್‌ ಆಗಿರೋ ಘಟನೆ ಧಾರವಾಡದಲ್ಲಿ ನಡೆದಿದೆ.. ಧಾರವಾಡದ ಶಿವನಾಗಪ್ಪಗೆ ಮಹಾಮೋಸವಾಗಿದೆ.

Trending News