ಪುನೀತ್‌ ಸಮಾಧಿಗೆ ಅಭಿಮಾನಿಗಳಿಂದ ಪೂಜೆ

  • Zee Media Bureau
  • Mar 17, 2023, 06:16 PM IST

ಇಂದು ದೊಡ್ಮನೆ ದೊರೆಗೆ 49ರ ಹುಟ್ಟುಹಬ್ಬ.. ಹೀಗಾಗಿ ಪುನೀತ್‌ ರಾಜ್‌ಕುಮಾರ್‌ ಸಮಾಧಿಗೆ ಅಭಿಮಾನಿಗಳು ಪೂಜೆ ಸಲ್ಲಿಸ್ತಿದ್ದಾರೆ.. ಅಪ್ಪು ಸಮಾಧಿ ಬಳಿ ರಸಮಂಜರಿ ಹಮ್ಮಿಕೊಳ್ಳಲಾಗಿದೆ.. ಒಂದು ಲಕ್ಷ ಜನಕ್ಕೆ ಅನ್ನದಾನ ಮಾಡಲಾಗ್ತಿದೆ..

Trending News