ವಿಕ್ರಾಂತ್‌ ರೋಣ ಸಿನಿಮಾ ಬಗ್ಗೆ ಕಿಚ್ಚನ ಅಭಿಮಾನಿಗಳು ಹೇಳಿದ್ದೇನು?

  • Zee Media Bureau
  • Jul 28, 2022, 06:12 PM IST

ಕಿಚ್ಚ ಸುದೀಪ್ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಈ ಚಿತ್ರವು ಒಂದು ರೀತಿಯ ಥ್ರಿಲ್ಲಿಂಗ್ ಅನುಭವವನ್ನು ಹೊಂದಿದೆ. ಅದ್ಭುತ ದೃಶ್ಯ ಮಾತ್ರವಲ್ಲದೆ ಕಥೆ, ಸಂಗೀತ ಮತ್ತು ನಟೆನೆಯಿಂದ ಸಮೃದ್ಧವಾಗಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಇದೀಗ ಈ ಸಿನಿಮಾವನ್ನು ನೋಡಿದ ಅನೇಕರು ಇದೊಂದು ಭಾರತೀಯ ಚಿತ್ರರಂಗದ ಅತಿದೊಡ್ಡ 3D ಅನುಭವ ಎಂದು ಹೇಳುತ್ತಿದ್ದಾರೆ.

Trending News