ಕನಕಪುರದಿಂದ ಶಬರಿಮಲೆಗೆ HDK ಅಭಿಮಾನಿಗಳಿಂದ ಪಾದಯಾತ್ರೆ

  • Zee Media Bureau
  • Dec 4, 2022, 05:10 PM IST

HDK ಮತ್ತೆ ಸಿಎಂ ಆಗಲೆಂದು ಶಬರಿಮಲೆಗೆ H.D.ಕುಮಾರಸ್ವಾಮಿ ಅಭಿಮಾನಿಗಳಿಂದ ಪಾದಯಾತ್ರೆ. ಕನಕಪುರದಿಂದ ಪಾದಯಾತ್ರೆ ಕೈಗೊಂಡಿದ್ದ ಅಭಿಮಾನಿಗಳು. ಮಾಜಿ ಸಿಎಂ ಹೆಚ್‌ಡಿಕೆ ಭಾವಚಿತ್ರ ಹಿಡಿದು ಪಾದಯಾತ್ರೆ.

Trending News