"ಮುಧೋಳದಲ್ಲಿ ಕಾರಜೋಳರನ್ನ ಗೆಲ್ಲಿಸುವ ಜವಾಬ್ದಾರಿ ನಿಮ್ಮದು"

  • Zee Media Bureau
  • Mar 15, 2023, 12:27 PM IST

ಮುಧೋಳದಲ್ಲಿ ಕಾರಜೋಳರನ್ನ ಗೆಲ್ಲಿಸುವ ಜವಾಬ್ದಾರಿ ನಿಮ್ಮದು. ಬಿಜೆಪಿಯಲ್ಲಿ ಮೋದಿ , ಅಮಿತ್ ಶಾ ಅವರಂತಹ ನಾಯಕರಿದ್ದಾರೆ ಎಂದು BJP ಯಾತ್ರೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ರು. ಮುಧೋಳದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಷಣ. ಕರ್ನಾಟಕವನ್ನ ಮಾದರಿ ರಾಜ್ಯವನ್ನಾಗಿಸೋ ಗುರಿ ಪ್ರಧಾನಿಗೆ ಇದೆ. ಹಣಬಲ, ತೋಳ್ಬಲದಿಂದ ಕಾಂಗ್ರೆಸ್‌ ಜಾತಿ ವಿಷ ಬೀಜ ಬಿತ್ತುತ್ತಿದೆ ಎಂದು ವಾಗ್ದಾಳಿ.

Trending News