ಸಿದ್ದೇಶ್ವರ ಶ್ರೀಗಳನ್ನು ಭೇಟಿ ಮಾಡಿದ ಮಾಜಿ ಸಚಿವ ಎಂ.ಬಿ. ಪಾಟೀಲ್

  • Zee Media Bureau
  • Jan 2, 2023, 03:33 PM IST

ಸಿದ್ದೇಶ್ವರ ಶ್ರೀಗಳನ್ನು ಭೇಟಿ ಮಾಡಿದ ಮಾಜಿ ಸಚಿವ ಎಂ.ಬಿ. ಪಾಟೀಲ್
ಸಿದ್ದೇಶ್ವರ ಶ್ರೀಗಳು ಆರೋಗ್ಯವಾಗಿದ್ದಾರೆ ಎಂದ ಎಂ.ಬಿ.  ಪಾಟೀಲ್
ನಮ್ಮೆಲ್ಲರ ಜೊತೆ ಸನ್ನೆ ಮೂಲಕ ಸಿದ್ದೇಶ್ವರ ಶ್ರೀಗಳು ಮಾತನಾಡಿದ್ರು
ಜ್ಞಾನ ಯೋಗಾಶ್ರಮದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ
ಸಿದ್ದೇಶ್ವರ ಶ್ರೀಗಳ ಪ್ಯಾರಾಮಿಟರ್ಸ್ ಎಲ್ಲವೂ ಸ್ಟೇಬಲ್ ಇವೆ 
ಮಧ್ಯಾಹ್ನ ಆಕ್ಸಿಜನ್ ಲೆವೆಲ್ ಕಡಿಮೆ ಆಗಿತ್ತು, ಈಗ ಸರಿಯಾಗಿದೆ
ಪೂಜ್ಯರು ಶಿಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡೋಣ
ಶ್ರೀಗಳ ಬಗ್ಗೆ ಯಾರು ಕೂಡ ವದಂತಿಗಳನ್ನ ಹರಿಡಿಸಬಾರದು
ಜ್ಞಾನ ಯೋಗಾಶ್ರದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ

Trending News