ಇಂದು ತುಮಕೂರಲ್ಲಿ ಮಾಜಿ ಸಚಿವ ವಿ. ಸೋಮಣ್ಣ ಶಕ್ತಿಪ್ರದರ್ಶನ

  • Zee Media Bureau
  • Dec 6, 2023, 11:30 AM IST

ಇಂದು ತುಮಕೂರಲ್ಲಿ ಮಾಜಿ ಸಚಿವ ಸೋಮಣ್ಣ ಶಕ್ತಿಪ್ರದರ್ಶನ
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಗುರುಭವನ ಲೋಕಾರ್ಪಣೆ
ವಿ. ಸೋಮಣ್ಣ ನಿರ್ಮಿಸಿರುವ ಗುರುಭವನ ಕಟ್ಟಡ ಲೋಕಾರ್ಪಣೆ
ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ನಾಯಕರಿಗೆ ಆಹ್ವಾನ 
ಗೃಹ ಸಚಿವ ಡಾ.ಜಿ.ಪರಮೇಶ್ವರ್‌ರಿಂದ ಗುರುಭವನ  ಉದ್ಘಾಟನೆ
ಬಿಜೆಪಿ ಪಾಳೆಯದಲ್ಲಿ ಕುತೂಹಲ ಮೂಡಿಸಿದ ಸೋಮಣ್ಣ ನಡೆ  

Trending News