ಚೀಟಿ ಹಾಕಿಸಿಕೊಂಡು ಚೀಟಿಂಗ್ ಮಾಡಿದ ಫ್ರಾಡ್ ಫ್ಯಾಮಿಲಿ

  • Zee Media Bureau
  • Sep 4, 2023, 04:49 PM IST

ಚೀಟಿ ಹಾಕಿಸಿಕೊಂಡು ಚೀಟಿಂಗ್ ಮಾಡಿದ ಫ್ರಾಡ್ ಫ್ಯಾಮಿಲಿ. ನೂರಾರು ಜನರಿಂದ ಕೋಟಿಗಟ್ಟಲೇ ಹಣ ಪಡೆದು ಕುಟುಂಬ ಎಸ್ಕೇಪ್. ವಂಚಕ ಫ್ಯಾಮಿಲಿ ಮೇಲೆ ಸೋಲದೇವನಹಳ್ಳಿ ಠಾಣೆಯಲ್ಲಿ FIR.

Trending News