ಹಾಲಿನ ದರ ಜೊತೆ ಜನರಿಗೆ ಮತ್ತೆ ಬೆಲೆ ಏರಿಕೆ ಬಿಸಿ

  • Zee Media Bureau
  • Jul 31, 2023, 05:05 PM IST

ನಾಳೆಯಿಂದ ಹಾಲಿನ ದರ ಹೆಚ್ಚಾಗಲಿದೆ. ಇದರ ಜೊತೆಗೆ ನಾಳೆಯಿಂದ ಹೊಟೇಲ್  ತಿಂಡಿ ತಿನಿಸುಗಳ ಬೆಲೆ ಕೂಡಾ ಹೆಚ್ಚಳವಾಗಲಿದೆ. 

Trending News