ಆರಾಧನೆ ಅರ್ಜಿ ತಿರಸ್ಕಾರ ಮಾಡಿದ ಗಂಗಾವತಿ ತಹಶೀಲ್ದಾರ್

  • Zee Media Bureau
  • Jun 29, 2023, 04:27 PM IST

ಉಭಯ ಮಠಗಳಿಗೆ ಪ್ರತ್ಯೇಕ ಆರಾಧನೆ ಅವಕಾಶಕ್ಕೆ ಅರ್ಜಿ ಉಭಯ ಮಠದವ್ರನ್ನ ಒಪ್ಪಂದಕ್ಕೆ ಆಹ್ವಾನಿಸಿದ್ದ ತಾ.ಆಡಳಿತ ಸಭೆಯಲ್ಲಿ‌ ಒಮ್ಮತಕ್ಕೆ ಬಾರದ ಉಭಯ ಮಠದವರು ಆರಾಧನೆ ಅರ್ಜಿ ತಿರಸ್ಕಾರ ಮಾಡಿದ ಗಂಗಾವತಿ ತಹಶೀಲ್ದಾರ್ ಜಯತೀರ್ಥರ ವೃಂದಾವನ ವಿವಾದ ಜಯತೀರ್ಥರ ಆರಾಧನೆಗೆ ಸಲ್ಲಿಸಿದ್ದ ಅರ್ಜಿ ತಿರಸ್ಕಾರ ಮಾಡಿದ ಗಂಗಾವತಿ ತಹಶೀಲ್ದಾರ್

Trending News