ಗರ್ಲ್ ಫ್ರೆಂಡ್ ಸಿಗುತ್ತಿಲ್ಲ ಎನ್ನುವವರಿಗೆ ಗುಡ್ ನ್ಯೂಸ್ !

  • Zee Media Bureau
  • Aug 1, 2023, 04:42 PM IST

ವಯಸ್ಸು 30 ದಾಟತಿದೆ ಕೂಲು ಬೆಳ್ಳಗಾಗ್ತಿದೆ....ನಾನು ರೈತ ಅಂತ ನಂಗೆ ಹೆಣ್ಣು ಸಿಗ್ತಿಲ್ಲ....ಶಾದಿ.ಕಾಮ್‌, ಮ್ಯಾರೆಜ್‌ ಮ್ಯಾಟ್ರಿಮೋನಿ ಒಂದಾ ಎರಡಾ ಎಲ್ಲ ಕಡೆ ಹುಡಕಾಯ್ತು ಒಂದು ಹೆಣ್ಣು ಸಿಗ್ತಿಲ್ಲ ಜೀವಕ್ಕೆ ‌ ಅಂತ ಪೇಚಾಡ್ತಾ ಇದ್ದೀರಾ ಇನ್ಮುಂದೆ ನೋ ವರ್ರಿ ಇನ್ಮುಂದೆ AI ನಿಮಗೆ ವಧು ತ್ತು ಸ್ನೇಹಿತರನ್ನೂ ಸಹ ಹುಡಕಿ ಕೊಡೋಕೆ ಸಹಾಯ ಮಾಡಲಿದೆ...ಹೇಗೆ AIನ ಕಾಂಟ್ಯಾಕ್ಟ್‌ ಮಾಡೋದು ಅಂತ ಈ ವಿಡಿಯೋ ನೋಡಿ..

Trending News