ಬೆಂಗಳೂರಿಗರ ಬಹುವರ್ಷದ ಕನಸು ನನಸಾಗಲು ಹತ್ತಿರವಾಯ್ತು ಕಾಲ

  • Zee Media Bureau
  • Dec 4, 2024, 05:15 PM IST

ಏರ್ಪೋರ್ಟ್ ರಸ್ತೆಯ ಮೆಟ್ರೋ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ. ಒಂದೂವರೆ ವರ್ಷದೊಳಗೆ ಹೆಬ್ಬಾಳ ಟು ಏರ್ಪೋರ್ಟ್ ಮೆಟ್ರೋ ಮಾರ್ಗ. 2026 ಜೂನ್‌ ಅಂತ್ಯದಲ್ಲಿ ಮೆಟ್ರೋ ಸಂಚಾರ ಮುಕ್ತಗೊಳಿಸಲು ಪ್ಲ್ಯಾನ್.

Trending News