ಸಾರಿಗೆ ನೌಕರರ ವೇತನ ಶೇ.15 ರಷ್ಟು ಏರಿಕೆ ಮಾಡಿ ಸರ್ಕಾರ ಆದೇಶ!

  • Zee Media Bureau
  • Mar 18, 2023, 02:43 PM IST

ನೌಕರರ ಅಸಮಾಧಾನದ ನಡುವೆಯೂ ಸಂಬಳ ಹೆಚ್ಚಳ ಮಾಡಲಾಗಿದೆ.. ಶೇ.15ರಷ್ಟು ಸಂಬಳ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.. ಮಾ. 1ರಿಂದಲೇ ಹೊಸ ಪರಿಷ್ಕರಣೆ ಜಾರಿಗೆ ಸರ್ಕಾರ ಆದೇಶ ಮಾಡಿದೆ..

Trending News