ಜನರನ್ನು ಕನ್ಫ್ಯೂಸ್‌ ಮಾಡ್ತಿದೆ HDD ಹೇಳಿಕೆ..!

  • Zee Media Bureau
  • Jan 1, 2023, 09:37 AM IST

ಅಮಿತ್‌ ಶಾ ಇದ್ದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್‌ಡಿಡಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಎಚ್‌ಡಿಡಿ ಅಮಿತ್‌ ಶಾರನ್ನು ಹಾಡಿ ಹೊಗಳಿದ್ದಾರೆ.. ಇದು ಬಿಜೆಪಿ ಮೇಲೆ HDDಗೆ ಸಾಫ್ಟ್‌ ಕಾರ್ನರ್‌ ಇದೆಯಾ ಅನ್ನೋ ಅನುಮಾನಕ್ಕೆ ಕಾರಣವಾಗಿದೆ..

Trending News