ಎಚ್‌ಡಿ‌ಕೆ ಪೆನ್ ಡ್ರೈವ್ ಬಾಂಬ್

  • Zee Media Bureau
  • Jul 7, 2023, 02:40 PM IST

ಎಚ್‌ಡಿ‌ಕೆಯ ವರ್ಗಾವಣೆ ದಂಧೆಯ ಪೆನ್ ಡ್ರೈವ್ ಆರೋಪದ ವಿಚಾರ‌
ಮದ್ದೂರಿನಲ್ಲಿ ಸಂಸದೆ ಸುಮಾಲತಾ ಅಂಬರೀಶ್ ತಿರುಗೇಟು
ಯಾರ್‌ ಯಾರ್‌ ಬಳಿ ಸಿಡಿ, ಪೆನ್‌ಡ್ರೈವ್‌ ಇದಿಯೋ ತೋರಿಸ್ಲಿ
ಸಿಡಿ, ಪೆನ್‌ ಡ್ರೈವ್‌ ಕೊಟ್ರೆ ವರ್ಗಾವಣೆ ನಿಜಾಂಶ ಗೊತ್ತಾಗುತ್ತೆ
ಕಾಂಗ್ರೆಸ್ 40% ಅಂತ ಹೇಳಿದ್ರು ಅದಕ್ಕೆ ಯಾವ ದಾಖಲೆ ಕೊಟ್ಟಿಲ್ಲ
ಈಗ ಜೆ‌ಡಿ‌ಎಸ್  10 ಕೋಟಿ ಅಂತ ಹೇಳಿ ಪೆನ್ ಡ್ರೈವ್ ತೋರಿಸ್ತಿದ್ದಾರೆ 
ಅಪರಾಧ ಮಾಡಿರೋದು ನಿಜ ಆದ್ರೆ ಲೋಕಾಯುಕ್ತರಿಗೆ ದೂರು ಕೊಡ್ಲಿ

Trending News