ಹಾಸನದ ಸಕಲೇಶಪುರದಾದ್ಯಂತ ವರುಣನ ಆರ್ಭಟ

  • Zee Media Bureau
  • Aug 12, 2022, 05:32 PM IST

ಹಾಸನದ ಸಕಲೇಶಪುರದಲ್ಲಿ ಮಳೆಯ ಆರ್ಭಟ. ಭಾರೀ ಮಳೆ ಹಿನ್ನೆಲೆ ತಾಲೂಕಿನ ಎಲ್ಲಾ ಶಾಲೆಗಳಿಗೆ ರಜೆ. ತಾಲೂಕಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ನೀಡಿ ಆದೇಶ. ಅಂಗನವಾಡಿಗಳು ಮತ್ತು 10ನೇ ತರಗತಿವರೆಗಿನ ಶಾಲೆಗಳಿಗೆ ರಜೆ. ಸಕಲೇಶಪುರ ತಹಶೀಲ್ದಾರ್ ಹೆಚ್.ಬಿ.ಜೈ ಕುಮಾರ್ ಆದೇಶ.

Trending News