ರಾಜ್ಯದ ಹಲವೆಡೆ ವರುಣನ ಅಬ್ಬರ

  • Zee Media Bureau
  • Jun 6, 2022, 05:36 PM IST

ಚಿಕ್ಕೋಡಿಯಲ್ಲಿ ಗಾಳಿಮಳೆಗೆ ಹಾರಿ ಹೋದ ಶಾಲೆಯ ಮೇಲ್ಚಾವಣಿ
ಚಿಕ್ಕೋಡಿ ಉಪವಿಭಾಗದಲ್ಲಿ ತಡರಾತ್ರಿ ಮಳೆರಾಯನ ಅವಾಂತರ
ಅಥಣಿ ತಾಲೂಕಿನ ಅನಂತಪುರದ ಶಾಲೆ ಮೇಲ್ಚಾವಣಿ ಗಾಳಿಪಾಲು
ಶಾಲೆಯ ಮೇಲ್ಚಾವಣಿ ಬಿದ್ದು ರಸ್ತೆಯಲ್ಲಿದ್ದ ನಾಲ್ಕು ಬೈಕ್‌ಗಳು ಜಖಂ

Trending News