ಹಂಪಿಯಲ್ಲಿ G-20 ಸಾಂಸ್ಕೃತಿಕ ಗುಂಪಿನ ಚಟುವಟಿಕೆ

  • Zee Media Bureau
  • Jul 11, 2023, 03:28 PM IST

ಹಂಪಿಯಲ್ಲಿ G-20 ಶೃಂಗಸಭೆ ಹಿನ್ನೆಲೆ ಭಾರಿ ಭದ್ರತೆಯಲ್ಲಿ ಹಂಪಿಗೆ ಜಿ-೨೦ ರಾಷ್ಟಗಳ ಪ್ರತಿನಿಧಿಗಳು ಆಗಮಿಸಿದ್ದಾರೆ.. ಹಾಗಿದ್ರೆ ಹಂಪಿಯಲ್ಲಿ ಜಿ-20 ಶೃಂಗಸಭೆಗೆ ಯಾವೆಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ ಅನ್ನೋದರ ಬಗ್ಗೆ ವಿಜಯನಗರ ಪ್ರತಿನಿಧಿ ಶಾಂತಕುಮಾರ್‌ ವಿವರಣೆ ನೀಡಿದ್ದಾರೆ...

Trending News