3 ತಿಂಗಳ ಹೆಣ್ಣು ಶಿಶು, 8 ತಿಂಗಳ ಗಂಡು ಶಿಶುವಿನಲ್ಲಿ HMPV

  • Zee Media Bureau
  • Jan 6, 2025, 07:35 PM IST

ಮೂರು ತಿಂಗಳ ಹೆಣ್ಣು ಶಿಶುವಿಗೆ HMPV ಪಾಸಿಟಿವ್. ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿರುವ ಮಗು. ಮತ್ತೊಂದು ಪ್ರಕರಣದಲ್ಲಿ 8 ತಿಂಗಳ ಗಂಡು ಶಿಶು. ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಮಗು. 2025 ಜನವರಿ 3 ರಂದು HMPV ಪಾಸಿಟಿವ್ ಎಂದು ದೃಢ.

Trending News