ರಾಜ್ಯದ ಅತೀ ಎರಡನೇ ಮಹಾ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪಡೆದುಕೊಂಡಿದೆ. ಈ ಪಾಲಿಕೆಗೆ ಕೇಲವೇ ದಿನಗಳ ಹಿಂದೇಯಷ್ಟೇ ನೂತನ ಮೇಯರ್- ಉಪ ಮೇಯರ್ ಆಯ್ಕೆ ಚುನಾವಣೆ ನಡೆದು ಎರಡು ವಾರಗಳು ಕಳೆದಿದೆ. ಇದೀಗ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಚುನಾವಣೆ ಮೇಲೆ ಕಾರ್ಪೊರೇಟರ್‌ಗಳ ಕಣ್ಣು ನೆಟ್ಟಿದೆ.