ಹಬ್ಬದ ಹಿನ್ನೆಲೆ ಹೂವು ಖರೀದಿಗೆ ನೂಕುನುಗ್ಗಲು

  • Zee Media Bureau
  • Aug 30, 2022, 03:53 PM IST

ಗೌರಿ ಹಬ್ಬ ಹಿನ್ನೆಲೆ ಬೆಂಗಳೂರಿನ ಕೆ.ಆರ್.ಮಾರ್ಕೆಟ್‌ನಲ್ಲಿ ಜನಜಂಗುಳಿ ಇದೆ. ಹೂವು, ಹಣ್ಣು, ಪೂಜಾ ಸಾಮಗ್ರಿ‌, ಬಾಳೆದಿಂಡು, ತುಳಸಿ ತೋರಣ, ನಿಂಬೆಹಣ್ಣು, ಬೇವಿನ ಸೊಪ್ಪು, ಕಮಲ ಹೂವಿಗೆ ಜನ ಮುಗಿಬಿದ್ದಿದ್ದಾರೆ. ಮಾರ್ಕೆಟ್ ಮುಖ್ಯ ರಸ್ತೆಯ ಎರಡೂ ಬದಿ ವ್ಯಾಪಾರ ಜೋರಾಗಿದೆ. 

Trending News