ಶಂಕಿತನ ಪತ್ತೆಗೆ ಹುಬ್ಬಳ್ಳಿ-ಧಾರವಾಡದಲ್ಲೂ ಶೋಧ

  • Zee Media Bureau
  • Mar 13, 2024, 06:55 PM IST

ಶಂಕಿತನ ಪತ್ತೆಗೆ ಹುಬ್ಬಳ್ಳಿ-ಧಾರವಾಡದಲ್ಲೂ ಶೋಧ ಕಾರ್ಯ. ಎನ್‌ಐಎ ತಂಡದಿಂದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ. ಶಂಕಿತ ಓಡಾಡಿದ ಸ್ಥಳ ಗುರುತಿಸಿ, ಸ್ಥಳೀಯರಿಂದ ಮಾಹಿತಿ ಸಂಗ್ರಹ.

Trending News