ತೆರಿಗೆ ವಂಚನೆ ಮಾಡುತ್ತಿದ್ದವರಿಗೆ ಐಟಿ ಗುನ್ನಾ

  • Zee Media Bureau
  • Feb 1, 2023, 12:24 AM IST

ಬೆಂಗಳೂರಿನಲ್ಲಿ ಚಿನ್ನದ ವ್ಯಾಪಾರಿಗಳಿಗೆ ಐಟಿ ಶಾಕ್ ನೀಡಿದೆ.. ತೆರಿಗೆ ವಂಚನೆ ಮಾಡಿ ವ್ಯಾಪಾರ ನಡೆಸ್ತಿದ್ದವರಿಗೆ ಗುನ್ನಾ ನೀಡಲಾಗಿದೆ. ದಾಳಿ ಮಾಡಿ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದೆ.

Trending News