ಗಾಲಿ ಜನಾರ್ಧನ ರೆಡ್ಡಿಗೆ 101 ಟಗರು ಉಡುಗೊರೆ

  • Zee Media Bureau
  • Dec 16, 2022, 03:55 PM IST

ಗಾಲಿ ಜನಾರ್ದನರೆಡ್ಡಿಗೆ 101 ಟಗರುಗಳ ಉಡುಗೊರೆ. ಉಡುಗೊರೆ ಕೊಡಲು ಕಾಯುತ್ತಿರುವ ರೆಡ್ಡಿ ಅಭಿಮಾನಿ. ಡಿ. 21ರಂದು ಗಂಗಾವತಿ ಮನೆಗೆ ಬರಲಿರುವ ಜನಾರ್ದನ ರೆಡ್ಡಿ. ಅಂದೇ  ಒಂದು ಟಗರನ್ನು ಕೊಡಲು ನಿರ್ಧರಿಸಿದ್ದ ಪುಂಡಗೌಡ. ಸದ್ಯ ನೂರು ಟಗರು ಕಾಣಿಕೆಯಾಗಿ ನೀಡಲು ಮುಂದಾದ ಅಭಿಮಾನಿ. ಕಳೆದ 18 ವರ್ಷಗಳಿಂದ ರೆಡ್ಡಿ ಅಭಿಮಾನಿಯಾಗಿರುವ ಪುಂಡಗೌಡ.

Trending News