Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಕರ್ನಾಟಕದಾದ್ಯಂತ ಭಾರೀ ಮಳೆ ನಿರೀಕ್ಷೆಯಿದ್ದು, ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಜಾರಿ ಮಾಡಲಾಗಿದೆ.
Remedies To Get Rid of Fly and Cockroach: ಸ್ವಚ್ಛಗೊಳಿಸಿದ ನಂತರವೂ ನೆಲದ ಮೇಲೆ ಜಿರಳೆಗಳು ಕಾಣಿಸಿಕೊಂಡರೆ, ಒರೆಸುವ ಶ್ರಮವೆಲ್ಲವೂ ವ್ಯರ್ಥವಾದಂತಾಗುತ್ತದೆ... ನಿಮ್ಮ ಮನೆಯಲ್ಲೂ ಇದೇ ರೀತಿಯೇ ಆಗುತ್ತಿದ್ದರೆ, ಇಂದು ನಾವು ಹೇಳುವ ಟಿಪ್ಸ್ ಫಾಲೋ ಮಾಡಿ..
NH-305 ಮತ್ತು NH-05 ಸೇರಿ ಹಲವು ರಸ್ತೆಗಳು ಭೂಕುಸಿತ ಮತ್ತು ಪ್ರವಾಹದಿಂದ ಮುಚ್ಚಿವೆ. ಮಂಡಿ (203 ರಸ್ತೆಗಳು, 458 ಟ್ರಾನ್ಸ್‌ಫಾರ್ಮರ್‌ಗಳು), ಕುಲ್ಲು (79 ರಸ್ತೆಗಳು) ಮತ್ತು ಕಿನ್ನೌರ್ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ. ಚಂಬಾ, ಕಾಂಗ್ರಾ, ಮಂಡಿಯಲ್ಲಿ ನೀರು ಸರಬರಾಜು ವ್ಯವಸ್ಥೆಯೂ ಕೆಟ್ಟಿದೆ.
Monsoon trip plan : ಮಳೆಗಾಲವನ್ನು ತುಂಬಾ ಸುಂದರವಾದ ಕಾಲ ಅಂತ ಹೇಳಲಾಗುತ್ತದೆ. ಈ ದಿನಗಳಲ್ಲಿ, ಎಲ್ಲೆಡೆ ಹಸಿರು, ಮಂಜು ಕಾಣಸಿಗುತ್ತದೆ. ಅದು ಮನಸ್ಸಿಗೆ ಉಲ್ಲಾಸಕರವೆನಿಸುತ್ತದೆ. ಅನೇಕ ಜನರು ಮಳೆಗಾಲದಲ್ಲಿ ಪ್ರಕೃತಿಗೆ ಹತ್ತಿರವಾಗಲು ಬಯಸ್ಸುತ್ತಾರೆ.. ಅಂತಹವರು ಖಂಡಿತವಾಗಿಯೂ ಈ ಸ್ಥಳಗಳಿಗೆ ಭೇಟಿ ನೀಡಬೇಕು..
Snake poison time : ಮಳೆಗಾಲದ ಆಗಮನವು ಹಾವುಗಳ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ.. ಇದರಿಂದಾಗಿ ಮನೆ ಸುತ್ತ ಮುತ್ತ, ಇಲ್ಲವೇ ಹೊಲಗಳಲ್ಲಿ ಕೆಲಸ ಮಾಡುವ ರೈತರು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ, ಹಾವು ಕಡಿತದಿಂದ ಆಗುವ ಅನಾಹುತಗಳ ಬಗ್ಗೆ ನಮಗೆ ಮುನ್ನೆಚ್ಚರಿಗೆ ಇರಬೇಕು..
Snake Repellent Plants: ಇದ್ದಕ್ಕಿದ್ದಂತೆ ನಿಮ್ಮ ಮುಂದೆ ಹಾವು ಕಾಣಿಸಿಕೊಂಡರೆ, ಯಾರಾದರೂ ಭಯದಿಂದ ನಡುಗುತ್ತಾರೆ. ಎಲ್ಲರೂ ಹಾವುಗಳಿಗೆ ಹೆದರುತ್ತಾರೆ. ಆದರೆ, ಮಳೆಗಾಲದಲ್ಲಿ ಹಾವುಗಳು ಹೆಚ್ಚಾಗಿ ಕಂಡುಬರುತ್ತವೆ. ಈ ಋತುವಿನಲ್ಲಿ, ಹಾವುಗಳು ಮನೆಗಳಿಗೆ ಪ್ರವೇಶಿಸುತ್ತವೆ. ಹಾವುಗಳು ಬರದಂತೆ ತಡೆಯಲು, ಅದಕ್ಕೆ ವಿಶೇಷ ಪರಿಹಾರವಿದೆ.
Karnataka Weather: ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ ಹೆಚ್ಚಾಗಿದ್ದು ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ ಇರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೆ, ಕೆಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
Karnataka Rains: ಜೂನ್ 09 ರಿಂದ 15 ರವರೆಗೆ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ ಇದ್ದು, ಬೆಂಗಳೂರು ಸೇರಿ ಕರಾವಳಿ ಭಾಗದಲ್ಲಿ ಗುಡುಗು, ಮಿಂಚಿನಿಂದ ಕೂಡಿದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ವಾರಾಂತ್ಯದವರೆಗೂ ಬಹುತೇಕ ಜಿಲ್ಲೆಗಳಲ್ಲಿ ಯೆಲ್ಲೋ, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
Rain Alert: ರಾಜ್ಯದಾದ್ಯಂತ ಜೂನ್ 02ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಇದೇ ವೇಳೆ, ಭಾರೀ ಮಳೆ ಹಿನ್ನಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
Mumbai metro station: ಸೋಮವಾರ ಮುಂಬೈನಲ್ಲಿ ಆರಂಭವಾದ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹವಾಮಾನ ಇಲಾಖೆಯು ಮಳೆಯ ಬಗ್ಗೆ ರೆಡ್ ಅಲರ್ಟ್ ಘೋಷಿಸಿದೆ. ಮುಂಬೈ ಮೆಟ್ರೋ ಮಾರ್ಗ 3ರ ವರ್ಲಿ ನಿಲ್ದಾಣವು ನೀರಿನಿಂದ ತುಂಬಿದೆ. ಇದರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
Monsoon Rain: ಬಿಸಿಲ ಬೇಗೆಯಿಂದ ತತ್ತರಿಸಿದ್ದ ಗಡಿಜಿಲ್ಲೆ ಜನರಿಗೆ ವರ್ಷದ ಮೊದಲ ಮಳೆ ಸಿಂಚನ ಸಂಭ್ರಮ ನೀಡಿದ್ದು ದಿಢೀರನೆ ಸುರಿದ ಮಳೆ ಪರಿಣಾಮ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸವಾರರು ಪರದಾಡಿದರು.
Remedies To Get Rid of Fly and Cockroach: ಸ್ವಚ್ಛಗೊಳಿಸಿದ ನಂತರವೂ ನೆಲದ ಮೇಲೆ ಜಿರಳೆಗಳು ಕಾಣಿಸಿಕೊಂಡರೆ, ಒರೆಸುವ ಶ್ರಮವೆಲ್ಲವೂ ವ್ಯರ್ಥವಾದಂತಾಗುತ್ತದೆ... ನಿಮ್ಮ ಮನೆಯಲ್ಲೂ ಇದೇ ರೀತಿಯೇ ಆಗುತ್ತಿದ್ದರೆ, ಇಂದು ನಾವು ಹೇಳುವ ಟಿಪ್ಸ್ ಫಾಲೋ ಮಾಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.