ಕಲಬುರಗಿ: ಸಡಗರ ಸಂಭ್ರಮದಿಂದ ಕಾರ ಹುಣ್ಣುಮೆ ಆಚರಣೆ

  • Zee Media Bureau
  • Jun 14, 2022, 06:38 PM IST

ಸಡಗರ ಸಂಭ್ರಮದಿಂದ ಕಾರ ಹುಣ್ಣುಮೆ ಆಚರಣೆ ಮಾಡಲಾಯಿತು. ಕಲಬುರಗಿ ತಾಲೂಕಿನ ಜಂಬಗಾ (ಬಿ) ಗ್ರಾಮದಲ್ಲಿ ಅದ್ಧೂರಿಯಾಗಿ ಕಾರ ಹುಣ್ಣಿಮೆ ಆಚರಿಸಲಾಯಿತು. ಎತ್ತುಗಳಿಗೆ ಬಣ್ಣ ಬಣ್ಣದ ಅಲಂಕಾರ ಮಾಡಲಾಗಿತ್ತು.  

Trending News