'ಗಾಳಿಪಟ-2' ಸಿನಿಮಾ ಸುಂದರಿ ಪ್ಯಾನ್‌ ಇಂಡಿಯಾ ಸಿನಿಮಾ ಬಗ್ಗೆ ಹೇಳಿದ್ದೇನು..?

  • Zee Media Bureau
  • Jun 25, 2022, 08:44 PM IST

ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಕಡುವ ಸಿನಿಮಾದ ಪ್ರಚಾರ ಜೋರಾಗಿಯೇ ನಡೆದಿದೆ. ವಿವೇಕ್ ಒಬೆರಾಯ್, ಪೃಥ್ವಿರಾಜ್ ಅಭಿನಯದ ಸಿನಿಮಾ ಕಡುವ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್​ನಲ್ಲಿ ತಯಾರಾದ ಸಿನಿಮಾ ಕಡುವ. ಸಿನಿಮಾದ ಪ್ರಿ-ರಿಲೀಸ್​ ಇವೆಂಟ್​ ನಡೆದಿದ್ದು, ಚಿತ್ರದ ಬಗ್ಗೆ ಇಡೀ ಚಿತ್ರತಂಡ ಮಾಹಿತಿ ಹಂಚಿಕೊಂಡಿದ್ದು ಹೀಗೆ..

Trending News