ರಾಜಕೀಯ ಕದನ ಕಲಿಗಳಿಗೆ ಪಲಿತಾಂಶದ ಟೆನ್ಷನ್. ಚುನಾವಣೋತ್ತರ ಸಮೀಕ್ಷೆ.. ರಾಜಕೀಯ ಲೆಕ್ಕಾಚಾರ!. ರಿಲ್ಯಾಕ್ಸ್ ಮೂಡ್ನಲ್ಲೂ ಚುನಾವಣಾ ಫಲಿತಾಂಶದ ಆತಂಕ. ಬಿಜೆಪಿ ಅಧಿಕಾರ ಉಳಿಸುತ್ತಾ? ‘ಕೈ’ ಕಮಾಲ್ ಮಾಡುತ್ತಾ?. ಬರೋಬ್ಬರಿ 5 ಸಮೀಕ್ಷೆಗಳಲ್ಲಿ ಕಾಂಗ್ರೆಸ್ಗೆ ‘ಬಹು’ಪರಾಕ್ ಸಮೀಕ್ಷೆ ಸುಳ್ಳಾಗಿಸ್ತೀವಿ ಅಂತಿದ್ದಾರೆ ಕಮಲ ಕಲಿಗಳು. ಕಿಂಗ್ ಮೇಕರ್ ರೇಸ್ನಲ್ಲಿ ಮತ್ತೆ JDS ಭರ್ಜರಿ ಪ್ಲಾನ್. ಮೇ. 13ಕ್ಕೆ ತಿಳಿಯಲಿದೆ ಮತದಾರನ ನಿರ್ಧಾರ.