Ola, Uber and Rapido ಗೆ ಹೊಸ ದರ ಫಿಕ್ಸ್ ಮಾಡಿದ ಸಾರಿಗೆ ಇಲಾಖೆ
Zee Media Bureau
Nov 25, 2022, 11:59 PM IST
ಓಲಾ, ಉಬರ್ ಪ್ರಯಾಣಿಕರಿಂದ ಹಚ್ಚಿನ ದರ ವಸೂಲಿಗೆ ಬ್ರೇಕ್. ಹೊಸ ದರ ಫಿಕ್ಸ್ ಮಾಡಿ ಆದೇಶ ಹೊರಡಿಸಿದ ಸಾರಿಗೆ ಇಲಾಖೆ. ಮಿನಿಮಮ್ ಚಾರ್ಜ್ ಜೊತೆಗೆ 5% ದರ ಫಿಕ್ಸ್ ಮಾಡಿದ ಸಾರಿಗೆ ಇಲಾಖೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.