ಬಿಗ್‌ಬಾಸ್‌ಗೆ ಸುದೀಪ್ ವಿದಾಯ

  • Zee Media Bureau
  • Oct 14, 2024, 10:10 AM IST

ಬಿಗ್‌ಬಾಸ್‌ಗೆ ಗುಡ್​ ಬೈ ಹೇಳಿದ ಕಿಚ್ಚ ಸುದೀಪ್ - 11ನೇ ಆವೃತ್ತಿಯೇ ಕೊನೆಯ ನಿರೂಪಣೆ ಎಂದು ಹೇಳಿದ್ದೇಕೆ ಕಿಚ್ಚ? - ಎಕ್ಸ್​ ಖಾತೆಯಲ್ಲಿ ವಿದಾಯದ ಬಗ್ಗೆ ಸ್ಪಷ್ಟನೆ ನೀಡಿದ ಸುದೀಪ್‌

Trending News