ಮುನಿರತ್ನ-ಪಕ್ಷೇತರ ಅಭ್ಯರ್ಥಿ ವಿರುದ್ಧ ಕೈ ಅಭ್ಯರ್ಥಿ ಕುಸುಮಾ ಆರೋಪ

  • Zee Media Bureau
  • May 2, 2023, 02:01 PM IST

ಯಾರಬ್ ಬಿಜೆಪಿ ಪ್ರಾಯೋಜಿತ ಅಭ್ಯರ್ಥಿಯಾಗಿದ್ದಾನೆ. ಪಾಕಿಸ್ತಾನ‌ ಧ್ವಜ ಇರುವ ಕರಪತ್ರ ಮುದ್ರಿಸಿ ಅಶಾಂತಿ ನರ್ಮಾಣಕ್ಕೆ ಷಡ್ಯಂತ್ರ. ಯಾರಬ್ ಮುನಿರತ್ನ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾನೆ. ಮುನಿರತ್ನ ಜೊತೆಗೂಡಿ ಯಾರಬ್ ಷಡ್ಯಂತ್ರ ರೂಪಿಸಿದ್ದಾನೆ. ಕಾಂಗ್ರೆಸ್ ನಾಯಕರ ಫೋಟೋ ಜೊತೆಗೆ ಪಾಕಿಸ್ತಾನ ಧ್ವಜ ಮುದ್ರಿಸಿದ್ದಾರೆ. ನನ್ನ ವಿರುದ್ಧ ಕೋಮು ಪ್ರಚೋದನೆ ಮೂಡಿಸುವ ಕೆಲಸ ಮಾಡ್ತಿದ್ದಾರೆ ಎಂದು ಆರ್‌.ಆರ್‌ ನಗರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಆರೋಪಿಸಿದ್ದಾರೆ.

Trending News