ಹುಬ್ಬಳ್ಳಿಯಲ್ಲಿ ಕಾರ್ಮಿಕ‌ ಸಚಿವ ಸಂತೋಷ ಲಾಡ್ ಹೇಳಿಕೆ

  • Zee Media Bureau
  • Oct 28, 2023, 11:32 PM IST

ಸಚಿವರು, ಶಾಸಕರು ವಿದೇಶ ಪ್ರವಾಸ ವಿಚಾರ ಹೊರದೇಶಕ್ಕೆ ಶಾಸಕರನ್ನ ಕರೆದೊಯ್ದರೆ ತಪ್ಪೇನಿದೆ..? ಹುಬ್ಬಳ್ಳಿಯಲ್ಲಿ ಕಾರ್ಮಿಕ‌ ಸಚಿವ ಸಂತೋಷ ಲಾಡ್ ಹೇಳಿಕೆ ಯಾವ ಶಾಸಕರು ಹೋಗುತ್ತಿದ್ದಾರೆ ನನಗೆ ಮಾಹಿತಿ ಇಲ್ಲ ಕೆಲವು ಶಾಸಕರನ್ನು ಸ್ನೇಹಪರವಾಗಿ ಕರೆದುಕೊಂಡು ಹೋಗ್ತಿದ್ದಾರೆ ಇದರಲ್ಲಿ ರಾಜಕೀಯ ವಿಶ್ಲೇಷಣೆ ಮಾಡೋದು ಸರಿಯಲ್ಲ

Trending News