ಕೆಪಿಸಿಸಿ ಅಧ್ಯಕ್ಷರಿಂದ ತಡರಾತ್ರಿ ರಾಜ್ಯಪಾಲರಿಗೆ ಪತ್ರ

  • Zee Media Bureau
  • May 18, 2023, 04:34 PM IST

ಕೆಪಿಸಿಸಿ ಅಧ್ಯಕ್ಷರಿಂದ ನಿನ್ನೆ ತಡರಾತ್ರಿ ರಾಜ್ಯಪಾಲರಿಗೆ ಪತ್ರ
ಇ ಮೇಲ್ ಮೂಲಕ ಸರ್ಕಾರ ರಚಿಸೋ ಬಗ್ಗೆ  ಪ್ರಸ್ತಾಪ..!
ಕಾಂಗ್ರೆಸ್ ಪಕ್ಷದಲ್ಲಿ 135 ಜನ ಶಾಸಕರನ್ನ ಹೊಂದಿದೆ 
ಜೊತೆಗೆ ಕೆಲ ಇಂಡಿಪೆಂಡೆಂಟ್ ಶಾಸಕರು ಬೆಂಬಲ ಸೂಚಿಸಿದ್ದಾರೆ
ಈ ಹಿನ್ನಲೆ ಸರ್ಕಾರ ರಚಿಸಲು ಅವಕಾಶ ಕೋರಿ ಮೇಲ್ ರವಾನೆ

Trending News