ಮಹಾದೇವಪುರದಲ್ಲಿ ಲಿಂಬಾವಳಿ ಪತ್ನಿ ಕಣಕ್ಕೆ

  • Zee Media Bureau
  • Apr 18, 2023, 04:31 PM IST

ಮಹದೇವಪುರ ಕ್ಷೇತ್ರದ ಟಿಕೆಟ್ ಘೋಷಣೆಯಾಗ್ತಿದ್ದಂತೆ ಅರವಿಂದ ಲಿಂಬಾವಳಿ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಜ್ಯೋತಿಪುರದ ಜ್ಯೋತಿರ್ಲಿಂಗೆಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.. ಮಹದೇವಪುರ ಕ್ಷೇತ್ರದಿಂದ ಅರವಿಂದ ಲಿಂಬಾವಳಿ ಪತ್ನಿ ಮಂಜುಳಾ ಲಿಂಬಾವಳಿಯವರಿಗೆ ಬಿಜೆಪಿ ಮಣೆ ಹಾಕಿದೆ. 

Trending News