ರಾಜ್ಯದ 60 ಕಡೆ ಏಕಕಾಲಕ್ಕೆ‌ ದಾಳಿ ನಡೆಸಿ ಪರಿಶೀಲನೆ

  • Zee Media Bureau
  • Mar 27, 2024, 08:14 PM IST

ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾ ಶಾಕ್‌.ರಾಜ್ಯದ 60 ಕಡೆ ಏಕಕಾಲಕ್ಕೆ‌ ದಾಳಿ ನಡೆಸಿ ಪರಿಶೀಲನೆ. 13 ಮಂದಿ ಎಸ್ಪಿಗಳು, 12 ಮಂದಿ ಡಿವೈಎಸ್ಪಿ 25 ಪಿಐ ಸೇರಿ.

Trending News