ಇಂದು ಚಂದ್ರಗ್ರಹಣ: ಏನಿದರ ವಿಶೇಷ?

  • Zee Media Bureau
  • Nov 8, 2022, 03:10 PM IST

ಸೂರ್ಯಗ್ರಹಣದ ಬೆನ್ನಲ್ಲೇ ಇಂದು ಚಂದ್ರಗ್ರಹಣ ಸಂಭವಿಸಲಿದೆ. ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣಕ್ಕೆ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಸಾಕ್ಷಿಯಾಗಲಿವೆ. 

Trending News