ಹೊಸ ದಾಖಲೆ ಬರೆಯಲು ಸಜಾದ ಮೇಡ್ ಇನ್ ಚೀನಾ

  • Zee Media Bureau
  • Jun 17, 2022, 04:42 PM IST

ಕನ್ನಡದ ಮೊದಲ ವರ್ಚುವಲ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿನಿಮಾ ಮೇಡ್ ಇನ್ ಚೀನಾ . ಹೊಸ ದಾಖಲೆ ಬರೆಯಲು ಸಜಾದ ಚಿತ್ರ ತಂಡ.  ಚಿತ್ರದ ಬಗ್ಗೆ ಹಲವು ಕುತೂಹಲಕಾರಿ ಮಾಹಿತಿ ಹಂಚಿಕೊಂಡ ಸಿನಿಮಾ ತಂಡ .

Trending News