ಸಂಪಗಿ ಕೆರೆ ಅಂಗಳದಲ್ಲಿ ಹಸಿ ಕರಗ ಮೆರವಣಿಗೆ ಆರಂಭ

  • Zee Media Bureau
  • Apr 5, 2023, 11:58 AM IST

ಬೆಂಗಳೂರಲ್ಲಿ ಇಂದು ಇಂದು ತಡರಾತ್ರಿ ಹಸಿ ಕರಗ ಉತ್ಸವ ನಡೆಯಲಿದೆ. ಸಂಪಗಿ ಕೆರೆ ಅಂಗಳದಲ್ಲಿ ಹಸಿ ಕರಗ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಸಾಗಲಿದೆ. ಏಪ್ರಿಲ್ 6 ರಂದು ಬೆಂಗಳೂರಿನಲ್ಲಿ ಕರಗ ಉತ್ಸವ ನಡೆಯಲಿದೆ.

Trending News