VRನಲ್ಲಿ ನಾನು ಆಕ್ಟ್ ಮಾಡಿರೋ ಬಗ್ಗೆ ಎಲ್ಲೂ ಹೇಳಿರಲಿಲ್ಲ

  • Zee Media Bureau
  • Aug 7, 2022, 08:20 PM IST

ವಿಕ್ರಾಂತ್ ರೋಣ ಸಿನಿಮಾದಲ್ಲಿ ಮಿಲನಾ ನಾಗರಾಜ್ ಅವರು ಕೂಡ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಆ ಸೀಕ್ರೆಟ್‌ನ ಸ್ವತಃ ಮಿಲನಾ ನಾಗರಾಜ್‌ ಅವರೇ ಮೆಂಟೈನ್ ಕೂಡ ಮಾಡಿದಾರೆ. ಸಿನಿಮಾದಲ್ಲಿ ಅವರನ್ನು ನೋಡಿದ ಮೇಲೆಯೇ ಪ್ರೇಕ್ಷಕರಿಗೆ ಅವರು ನಟಿಸಿರೋ ಬಗ್ಗೆ ಗೊತ್ತಾಗಿದೆ.

Trending News