ಅವರು ಪಬ್ಲಿಸಿಟಿ ಮಾಡೋದನ್ನು ನಾನು ನೋಡ್ತಾನೇ ಇದ್ದೆ

  • Zee Media Bureau
  • Aug 7, 2022, 08:20 PM IST

ವಿಕ್ರಾಂತ್ ರೋಣ ಸಿನಿಮಾದಲ್ಲಿ ಮಿಲನಾ ನಾಗರಾಜ್ ಅವರ ಪಾತ್ರವನ್ನು ಕೊನೆಯವರೆಗೂ ರಿವೀಲ್ ಮಾಡಿರಲಿಲ್ಲ. ಚಿತ್ರತಂಡ ಪ್ರಚಾರಕ್ಕೆ ಹೋದಾಗಲೂ ಮಿಲನಾ ಅವರು ಆ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೆಲ್ಲವನ್ನೂ ಮಿಲನಾ ಅವರು ನೋಡ್ತಿದ್ರೂ ಕೂಡ ತಾನೂ ಈ ಸಿನಿಮಾದಲ್ಲಿ ಇದೀನಿ ಅಂತಬ ಯಾರಿಗೂ ಹೇಳಿಕೊಂಡಿರಲಿಲ್ಲ.

Trending News