ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ

  • Zee Media Bureau
  • May 5, 2023, 03:55 PM IST

ಗೆಲುವಿನ ನಿರೀಕ್ಷೆಯಲ್ಲಿರುವ ಸಚಿವೆ ಶಶಿಕಲಾ ಜೊಲ್ಲೆ. ಜೊಲ್ಲೆಯ ಬೃಹತ್ ಸಮಾವೇಶಗಳಲ್ಲಿ ಜನಸಾಗರ. ಕೇಂದ್ರ-ರಾಜ್ಯ ಘಟಾನುಘಟಿ ನಾಯಕರಿಂದ ಮತಬೇಟೆ. ನಿಪ್ಪಾಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ. ನಾನು ಈ ಬಾರಿ ಹ್ಯಾಟ್ರಿಕ್ ಸಾಧನೆ ಸಾಧಿಸುತ್ತೇನೆ. ಮತದಾರರು ಆಶೀರ್ವಾದ ಮಾಡ್ತಾರೆ ಎಂದು ಚಿಕ್ಕೋಡಿಯಲ್ಲಿ ಶಶಿಕಲಾ ಜೊಲ್ಲೆ ಗೆಲುವಿನ ವಿಶ್ವಾಸ.

Trending News