ರಮೇಶ್‌ ಜಾರಕಿಹೊಳಿ ಪರ ಶಾಸಕ ಮಹೇಶ್ ಕುಮಠಳ್ಳಿ ಬ್ಯಾಟಿಂಗ್

  • Zee Media Bureau
  • Jan 31, 2023, 03:50 PM IST

ಮೊದಲು ರಾಜರನ್ನು ಸಿಕ್ಕಿಸಲು ವಿಷಕನ್ಯೆಯರು ಇದ್ದರು. ಈಗ ಜಾರಕಿಹೊಳಿಯನ್ನು ಸಿಡಿ ಷಡ್ಯಂತ್ರದಲ್ಲಿ ಸಿಕ್ಕಿ ಹಾಕಿಸಿದ್ರು ಎಂದು ರಮೇಶ್‌ ಜಾರಕಿಹೊಳಿ ಪರ ಶಾಸಕ ಕುಮಠಳ್ಳಿ ಬ್ಯಾಟಿಂಗ್ ಬೀಸಿದ್ದಾರೆ. ಜಾರಕಿಹೊಳಿ ಸಿಡಿ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

Trending News