"ನಮ್ಮ ಬಿಜೆಪಿಯಲ್ಲಿ ಸ್ವಲ್ಪ ಮೆಂಟಲ್ ಗಿರಾಕಿಗಳು ಇದ್ದಾರೆ"

  • Zee Media Bureau
  • Mar 15, 2023, 12:25 PM IST

ನಮ್ಮ ಬಿಜೆಪಿಯಲ್ಲಿ ಸ್ವಲ್ಪ ಮೆಂಟಲ್ ಗಿರಾಕಿಗಳು ಇದ್ದಾರೆ. ಇಂತಹ ಗಿರಾಕಿಗಳ ವಿರುದ್ಧ ಜಿಲ್ಲಾಧ್ಯಕ್ಷರು ಕ್ರಮ ವಹಿಸಬೇಕು ಎಂದು ಬಾಗಲಕೋಟೆಯಲ್ಲಿ ಶಾಸಕ ವೀರಣ್ಣ ಚರಂತಿಮಠ ಗುಡುಗಿದ್ರು.

Trending News