ಇಂದಿನಿಂದ ಮುಂಗಾರು ಅಧಿವೇಶನ ಆರಂಭ

  • Zee Media Bureau
  • Jul 20, 2023, 02:35 PM IST

ಇಂದಿನಿಂದ ಮುಂಗಾರು ಅಧಿವೇಶನ ಆರಂಭವಾಗಲಿದೆ. ಕಲಾಪದಲ್ಲಿ 21 ಮಸೂದೆಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಬಿಜೆಪಿ ವಿರುದ್ಧ ಜಂಟಿ ಹೋರಾಟಕ್ಕೆ ʻಇಂಡಿಯಾ' ಸಜ್ಜಾಗಿದೆ.

Trending News