ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಮುನಿರತ್ನ ಹೋರಾಟ

  • Zee Media Bureau
  • Dec 12, 2023, 04:33 PM IST

ಅನುದಾನ ವರ್ಗಾವಣೆ ಕುರಿತು ಚರ್ಚೆಗೆ ಸ್ಪೀಕರ್ ಅವಕಾಶ. RR ನಗರಕ್ಕೆ ಬಿಡುಗಡೆ ಆಗಿದ್ದ ಹಣ ಬೇರೆ ಕ್ಷೇತ್ರಕ್ಕೆ ವರ್ಗಾವಣೆ. ಡಿಸಿಎಂ ಡಿಕೆಶಿ ನಡೆ ವಿರುದ್ಧ ಸದನದಲ್ಲಿ ಹೋರಾಟಕ್ಕೆ ಪ್ಲಾನ್ .ಮುನಿರತ್ನ ಜೊತೆ ಬೆಂಗಳೂರು ಬಿಜೆಪಿ ಶಾಸಕರಿಂದ ಹೋರಾಟ.
 

Trending News