ಎಸ್.ಕೆ ಬಸವರಾಜನ್ ವಿರುದ್ಧ ಗಂಭೀರ ಆರೋಪದ ಸಂತ್ರಸ್ತ ಬಾಲಕಿ ಚಿಕ್ಕಪ್ಪ

  • Zee Media Bureau
  • Sep 3, 2022, 09:03 PM IST

ಸಂತ್ರಸ್ತ ಬಾಲಕಿ ಚಿಕ್ಕಪ್ಪ ಮುರುಘಾ ಮಠಕ್ಕೆ ಭೇಟಿ. ನಾನು ಬಾಲಕಿಯನ್ನ ಮನೆಯಲ್ಲಿ ಇಟ್ಟುಕೊಂಡಿಲ್ಲ. ಬಸವರಾಜ್ ಅವರೇ ಮಗಳನ್ನು ಮನೆಯಲ್ಲಿಟ್ಟುಕೊಂಡಿದ್ರು. ಒಂದೂವರೆ ತಿಂಗಳು ಮನೆಯಲ್ಲಿಟ್ಟುಕೊಂಡಿದ್ರು. ಎಸ್.ಕೆ ಬಸವರಾಜನ್, ಸೌಭಾಗ್ಯ ಬಸವರಾಜನ್ ಮನೆಯಲ್ಲೇ ಮಕ್ಕಳಿದ್ದರು ಅಂತಾ ಗಂಭೀರ ಆರೋಪ.

Trending News