ವಾಲ್ಮೀಕಿ ಸಮಾಜಕ್ಕೆ ನ್ಯಾಯ ಕೊಡುವುದೇ ನನ್ನ ಗುರಿ- ಸಿಎಂ ಬೊಮ್ಮಾಯಿ

  • Zee Media Bureau
  • Feb 10, 2023, 03:53 PM IST

ನಿಮ್ಮ ಆಶೀರ್ವಾದ ವ್ಯರ್ಥವಾಗಲು ನಾನು ಬಿಡುವುದಿಲ್ಲ
ಮೀಸಲಾತಿ ನನ್ನ ಅವಧಿಯಲ್ಲಿ ಆಗಿದ್ದು ನನ್ನ ಸೌಭಾಗ್ಯ
ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಬೊಮ್ಮಾಯಿ ಹೇಳೀಕೆ
ವಾಲ್ಮೀಕಿ ಸಮಾಜಕ್ಕೆ ನ್ಯಾಯ ಕೊಡುವುದೇ ನನ್ನ ಗುರಿ
ಮೀಸಲಾತಿಗಾಗಿ 257 ದಿನ ಪ್ರಸನ್ನಾನಂದ ಶ್ರೀ ಧರಣಿ ಕುಳಿತರು
ಇದಕ್ಕೆ ವಾಲ್ಮೀಕಿ ಸ್ವಾಮೀಜಿಯ ಕ್ಷಮೆ ಕೋರಿದ ಸಿಎಂ 
ಈ ಮೂಲಕ ಅವರಿಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆ ಕೇಳ್ತೀನಿ- ಸಿಎಂ
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಸಿಎಂ ವಾಗ್ದಾಳಿ

Trending News