ಪ್ರಯಾಣಿಕರು ಟಿಕೆಟ್‌ಗಾಗಿ ನಿಲ್ಲುವ ಸರತಿ ಸಾಲು ತಪ್ಪಿಸಿದ ನಮ್ಮ ಮೆಟ್ರೋ !

  • Zee Media Bureau
  • Nov 2, 2022, 01:13 PM IST

ಪ್ರಯಾಣಿಕರು ಟಿಕೆಟ್‌ಗಾಗಿ ಸರತಿ ಸಾಲು ತಪ್ಪಿಸಿದ ನಮ್ಮ ಮೆಟ್ರೋ. ʻನಮ್ಮ ಮೆಟ್ರೋʼ ಆನ್‌ಲೈನ್ ಟಿಕೆಟ್ ಲೋಕಾರ್ಪಣೆ. ಮೊದಲ ದಿನವೇ ಮೆಟ್ರೋ ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್.

Trending News